পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೇವೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೇವೆ   ನಾಮಪದ

অর্থ : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ

উদাহরণ : ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.

সমার্থক : ಸೇವಾ


অন্যান্য ভাষায় অনুবাদ :

सार्वजनिक या राजकीय कार्य जो किसी विशेष विभाग के जिम्मे होता है।

आजकल रेल और हवाई सेवाएँ अधिक सुगम हो गई हैं।
सेवा

Work done by one person or group that benefits another.

Budget separately for goods and services.
service

অর্থ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

উদাহরণ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

সমার্থক : ಉಪಚಾರ, ಶುಶ್ರೂಷೆ


অন্যান্য ভাষায় অনুবাদ :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

অর্থ : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ

উদাহরণ : ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.


অন্যান্য ভাষায় অনুবাদ :

बड़े, पूज्य, स्वामी आदि को सुख पहुँचाने के लिए किया जाने वाला काम।

वह दिन-रात अपने माता-पिता की सेवा में लगा रहता है।
अवराधन, इताअत, इताति, ख़िदमत, खिदमत, टहल, परिचर्या, सेवा

An act of help or assistance.

He did them a service.
service

অর্থ : ಕೆಲಸದವರು ಮಾಡುವ ಕೆಲಸ

উদাহরণ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

সমার্থক : ಕೆಲಸ, ಚಾಕರಿ, ನೌಕರ


অন্যান্য ভাষায় অনুবাদ :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಸೇವೆ   ಕ್ರಿಯಾಪದ

অর্থ : ಸೇವೆಯನ್ನು ಮಾಡುವ ಪ್ರಕ್ರಿಯೆ

উদাহরণ : ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.

সমার্থক : ಶುಶ್ರೂಷೆ ಮಾಡು, ಸೇವೆ ಮಾಡು


অন্যান্য ভাষায় অনুবাদ :

सेवा टहल करना।

अभी मुझे दिन-रात मालकिन के मंदबुद्धि बच्चे को सेना पड़ता है।
अवराधना, सेना, सेवा करना

Work for or be a servant to.

May I serve you?.
She attends the old lady in the wheelchair.
Can you wait on our table, please?.
Is a salesperson assisting you?.
The minister served the King for many years.
assist, attend, attend to, serve, wait on