পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೇವಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೇವಕ   ನಾಮಪದ

অর্থ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

উদাহরণ : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

সমার্থক : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ನೌಕರ


অন্যান্য ভাষায় অনুবাদ :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

অর্থ : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

উদাহরণ : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

সমার্থক : ಆಳು, ಚಾಕರ, ಜವಾನ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಹಿಂಬಾಲಕ


অন্যান্য ভাষায় অনুবাদ :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

অর্থ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

উদাহরণ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

সমার্থক : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ


অন্যান্য ভাষায় অনুবাদ :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

অর্থ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

উদাহরণ : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

সমার্থক : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ನೌಕರ


অন্যান্য ভাষায় অনুবাদ :

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

অর্থ : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ

উদাহরণ : ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.

সমার্থক : ಆಳು, ಚಾರ, ಜವಾನ


অন্যান্য ভাষায় অনুবাদ :

बड़े अधिकारियों की सेवा में रहनेवाला चपरासी।

रामू न्यायालय में अर्दली है।
अरदली, अर्दली

A laborer who is obliged to do menial work.

drudge, galley slave, navvy, peon

অর্থ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

উদাহরণ : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

সমার্থক : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ


অন্যান্য ভাষায় অনুবাদ :

A person working in the service of another (especially in the household).

retainer, servant

অর্থ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

উদাহরণ : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

সমার্থক : ಆಳು, ಗೃಹಸೇವಕ, ಚಾಕರ, ಜವಾನ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು


অন্যান্য ভাষায় অনুবাদ :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant

অর্থ : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ

উদাহরণ : ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.

সমার্থক : ಕಿಂಕರ, ಜವಾನ, ಪಿವಾನ


অন্যান্য ভাষায় অনুবাদ :

वह कर्मचारी जो चपरास लगाता हो।

दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।
चपरासी

অর্থ : ದೇವರನ್ನು ಭಕ್ತಿಯಿಂದ ಆರಾಧಿಸುವವ

উদাহরণ : ಅವನು ಹನುಮಂತನ ಭಕ್ತ

সমার্থক : ಆರಾದಕ, ಉಪಾಸಕ, ಔಪಾಸಕ, ಪೂಜಾರಿ, ಭಕ್ತ


অন্যান্য ভাষায় অনুবাদ :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

অর্থ : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು

উদাহরণ : ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು

সমার্থক : ಅಂಗರಕ್ಷಕ, ಮೈಗಾವಲಿನವನು


অন্যান্য ভাষায় অনুবাদ :

वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।

अनुराधा की रक्षा के लिए दो अनुरक्षक रखे गए हैं।
अनुरक्षक

An attendant who is employed to accompany someone.

escort

ಸೇವಕ   ಗುಣವಾಚಕ

অর্থ : ಸೇವೆ ಮಾಡುವವ

উদাহরণ : ರೋಗಿಗೆ ಒಬ್ಬ ಸೇವಕನ ಅವಶ್ಯಕತೆ ಇತ್ತು.

সমার্থক : ಸೇವಕನ, ಸೇವೆ ಮಾಡುವ, ಸೇವೆ ಮಾಡುವವ, ಸೇವೆ ಮಾಡುವವನ


অন্যান্য ভাষায় অনুবাদ :

सेवा करने वाला।

रोगी को एक अनुसेवी व्यक्ति की आवश्यकता है।
अनुसेवी