পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೇರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೇರಿಸು   ನಾಮಪದ

অর্থ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

উদাহরণ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

সমার্থক : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಸೇರಿಸು   ಕ್ರಿಯಾಪದ

অর্থ : ಯಾವುದಾದರು ಜೊತೆ ಕೊನೆಯಲ್ಲಿ ಅಂಟಿಸುವುದು ಅಥವಾ ಬಿಗಿ

উদাহরণ : ಸರವನ್ನು ಮಾಡಲು ಅವನು ಚಿನ್ನದ ತಂತಿಯನ್ನು ಜೋಡಿಸಿದ

সমার্থক : ಜೋಡಿಸು


অন্যান্য ভাষায় অনুবাদ :

किसी दूसरे के साथ अंत में लगाना या सटाना।

हार बनाने के लिए उसने सोने के तारों को संलग्न किया।
जोड़ना, संबद्ध करना, संलग्न करना

Cause to be attached.

attach

অর্থ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

উদাহরণ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

সমার্থক : ಕೂಡಿಸು, ಹಾಕು


অন্যান্য ভাষায় অনুবাদ :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

অর্থ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

উদাহরণ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

সমার্থক : ತಿನ್ನು, ಸೇರು


অন্যান্য ভাষায় অনুবাদ :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

অর্থ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

উদাহরণ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

সমার্থক : ತುಂಬು ಹಿಡಿಸು, ಭರ್ತಿ ಮಾಡು, ಹಾಕು


অন্যান্য ভাষায় অনুবাদ :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

অর্থ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

উদাহরণ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

সমার্থক : ಒಂದಾಗು, ಕೂಡಿಸು


অন্যান্য ভাষায় অনুবাদ :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

অর্থ : ಯಾವುದೋ ಒಂದು ಕಾರ್ಯಕ್ರಮಕ್ಕೆ ಭಾಗವಹಿಸುವ ಪ್ರಕ್ರಿಯೆ

উদাহরণ : ಈ ಸಚನೆಯಲ್ಲಿ ದೊಡ್ಡ ದೊಡ್ಡ ಲೇಖಕರ ಹೆಸರು ಕೂಡ ಸೇರಿಸಲಾಗಿದೆ.


অন্যান্য ভাষায় অনুবাদ :

भाग के रूप में होना या के द्वारा बना होना।

सप्तपुरियों में अयोध्या का भी समावेश है।
इस सूची में बड़े-बड़े लेखकों के नामों का समावेश है।
समावेश होना, समावेशन होना, होना

Have as a part, be made up out of.

The list includes the names of many famous writers.
include

অর্থ : ಒಂದೆಡೆ ಸೇರಿಸುಕೂಡಿಹಾಕು

উদাহরণ : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

সমার্থক : ಕೂಡಿಡು, ಕೂಡಿಸು, ವೃದ್ಧಿಗೊಳಿಸು, ಸಂಗ್ರಹಿಸು


অন্যান্য ভাষায় অনুবাদ :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

অর্থ : ರೋಗವನ್ನು ಕಡಿಮೆ ಮಾಡುವ ಸಲುವಾಗಿ ರೋಗಗ್ರಸ್ಥನನ್ನು ಆಸ್ಪತ್ರೆ ಮುಂತಾದವುಗಳಲ್ಲಿ ಕರೆದುಕೊಂಡು ಹೋಗುವ ಪ್ರಕ್ರಿಯೆ

উদাহরণ : ರಮೇಶ್ ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.


অন্যান্য ভাষায় অনুবাদ :

रोग के निदान के लिए किसी बीमार को किसी अस्पताल आदि में रखवाना।

रमेश को एक सरकारी अस्पताल में भर्ती कराया गया है।
एडमिट कराना, भरती कराना, भर्ती कराना

Admit into a hospital.

Mother had to be hospitalized because her blood pressure was too high.
hospitalise, hospitalize