অর্থ : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ
উদাহরণ :
ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.
অন্যান্য ভাষায় অনুবাদ :
जूट की जाति का एक प्रकार का छोटा पौधा।
सनई से प्राप्त रेशे रस्सी आदि बनाने के काम आते हैं।অর্থ : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು
উদাহরণ :
ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.
অন্যান্য ভাষায় অনুবাদ :
A plant fiber used in making rope or sacks.
juteঅর্থ : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ
উদাহরণ :
ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.
সমার্থক : ಸಣಬು
অন্যান্য ভাষায় অনুবাদ :