সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ರಜ ತೆಗೆದುಕೊಳ್ಳಲು ಅನುಮತಿ
উদাহরণ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.
সমার্থক : ಅನುಜ್ಞೆ, ಅನುಮತಿ, ಅಪ್ಪಣೆ, ರಜೆ
অন্যান্য ভাষায় অনুবাদ :हिन्दी
वह दिन जिसमें काम पर से अनुपस्थित रहने की स्वीकृति मिली हो।
অর্থ : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ
উদাহরণ : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.
সমার্থক : ರಜೆ, ಸಾರ್ವಜನಿಕ ರಜೆ
অন্যান্য ভাষায় অনুবাদ :हिन्दी English
काम बंद रहने का वह दिन जिसमें नियमित रूप से लोग काम पर उपस्थित नहीं रहते।
Leisure time away from work devoted to rest or pleasure.
অর্থ : ಕಛೇರಿ, ಪಾಠಶಾಲೆ ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ
উদাহরণ : ಸೋಮವಾರ ನಾನು ರಜೆ ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗುತ್ತೇನೆ.
সমার্থক : ರಜೆ
किसी के काम न करने या काम पर उपस्थित न होने की क्रिया।
ইনস্টল