অর্থ : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
উদাহরণ :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
অন্যান্য ভাষায় অনুবাদ :
A needle used in sewing to pull thread through cloth.
sewing needleঅর্থ : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
উদাহরণ :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
সমার্থক : ಹಚ್ಚೆ ಚುಚ್ಚುವ ಉಪಕರಣ
অন্যান্য ভাষায় অনুবাদ :
A sharp pointed implement (usually steel).
needleঅর্থ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
উদাহরণ :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
সমার্থক : ಗೋಧಿಯ ನುಚ್ಚು, ರವೆ
অন্যান্য ভাষায় অনুবাদ :
Milled product of durum wheat (or other hard wheat) used in pasta.
semolina