সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
উদাহরণ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
সমার্থক : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ
অর্থ : ಒಳ್ಳೆಯ ಸಂಸ್ಕಾರ ಹೊಂದಿರುವ
উদাহরণ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
সমার্থক : ಸದ್ಗುಣ, ಸುಗುಣ, ಸುಶೀಲ
অন্যান্য ভাষায় অনুবাদ :हिन्दी English
उत्तम संस्कार युक्त।
Marked by refinement in taste and manners.
ইনস্টল