পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುವ್ಯವಸ್ಥಿತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುವ್ಯವಸ್ಥಿತವಾದ   ಗುಣವಾಚಕ

অর্থ : ಯಾವುದೇ ಸಂಗತಿಯನ್ನು ಕ್ರಮಬದ್ದವಾಗಿರುವಂತೆ ನೋಡಿಕೊಳ್ಳುವುದು

উদাহরণ : ಕ್ರೈಸ್ತ ಕಾಲೇಜಿನಲ್ಲಿ ಮಕ್ಕಳಿಗೆ ಸುವ್ಯವಸ್ಥಿತವಾದ ಭೋದನೆಯಿದೆ.

সমার্থক : ವ್ಯವಸ್ಥಿತ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ, ಸುವ್ಯವಸ್ಥಿತ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ, ಸುಸಂಘಟಿತವಾದ, ಸುಸಂಘಟಿತವಾದಂತ, ಸುಸಂಘಟಿತವಾದವಾದಂತಹ


অন্যান্য ভাষায় অনুবাদ :

जिसमें किसी प्रकार की व्यवस्था या नियम हो।

उसने कमरे की व्यवस्थित वस्तुओं को बिखेर दिया।
ठीक, तरतीबदार, प्रबंधित, विन्यस्त, व्यवस्थित, समाहित, सलीकेदार

Methodical and efficient in arrangement or function.

How well organized she is.
His life was almost too organized.
organized

অর্থ : ಎಲ್ಲಾ ರೀತಿಯಿಂದಲೂ ಸರಿಯಾಗಿರುವ ಅಥವಾ ಒಳ್ಳೆಯ ವ್ಯವಸ್ಥೆಯಿರುವುದು

উদাহরণ : ಆ ವಿಶ್ವವಿದ್ಯಾಲಯವು ಸುವ್ಯವಸ್ಥಿತವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

সমার্থক : ಅಚ್ಚುಕಟ್ಟಾದ, ಅಚ್ಚುಕಟ್ಟಾದಂತ, ಅಚ್ಚುಕಟ್ಟಾದಂತಹ, ಒಪ್ಪವಾದ, ಒಪ್ಪವಾದಂತ, ಒಪ್ಪವಾದಂತಹ, ಓರಣವಾದ, ಓರಣವಾದಂತ, ಓರಣವಾದಂತಹ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ


অন্যান্য ভাষায় অনুবাদ :

अच्छी तरह से व्यवस्थित या जो अच्छी तरह से विन्यस्त हो।

सुव्यवस्थित घर को देखकर गृहणी की सुघड़ता प्रतीत होती है।
सुविन्यस्त, सुव्यवस्थित