পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಳಿವು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಳಿವು   ನಾಮಪದ

অর্থ : ಯಾವುದಾದರು ವಸ್ತು ಅಥವಾ ಮಾತಿನ ಸುಳಿವು ನೀಡುವ ತತ್ವ

উদাহরণ : ಇಲ್ಲಿಯವರೆವಿಗೂ ಅವರ ಅಣ್ಣನ ಸುಳಿವು ದೊರೆತ್ತಿಲ್ಲ.

সমার্থক : ಸುದ್ಧಿ-ಸಮಾಚಾರ


অন্যান্য ভাষায় অনুবাদ :

किसी चीज या बात का पता देने वाला कोई तत्व।

अभी तक उसके भाई का कोई पता-ठिकाना नहीं मिला।
ठाँ-ठिकाना, ठिकाना, ठौर-ठिकाना, नाम-पता, पता निर्देश, पता-ठिकाना

The general location where something is.

I questioned him about his whereabouts on the night of the crime.
whereabouts

অর্থ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

উদাহরণ : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

সমার্থক : ಮೂಲ, ಸುದ್ದಿ, ಸೂತ್ರ


অন্যান্য ভাষায় অনুবাদ :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

অর্থ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

উদাহরণ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

সমার্থক : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸಪ್ಪಳ


অন্যান্য ভাষায় অনুবাদ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

অর্থ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

উদাহরণ : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

সমার্থক : ಎಚ್ಚರಿಕೆ, ಮುನ್ಸೂಚನೆ, ಸೂಚನೆ


অন্যান্য ভাষায় অনুবাদ :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

অর্থ : ಯಾವುದಾದರೂ ಸಂಗತಿಯು ಘಟಿಸುವ ಮುನ್ನವೇ ಅದರ ಬಗ್ಗೆ ಮಾಹಿತಿ ಸಿಗುವುದು ಅಥವಾ ಯಾವುದೇ ವಸ್ತು ಅಥವಾ ಸಂಗತಿಯು ಇರುವಿನ ಬಗೆಗೆ ಮಾಹಿತಿ ಸಿಗುವುದು

উদাহরণ : ಮೋಡ ಕಪ್ಪಾಗಿದ್ದರಿಂದ ರೈತರಿಗೆ ಮಳೆ ಬರುವ ಸುಳಿವು ಸಿಕ್ಕಿತು. ಯಾವುದೇ ಸೂಚನೆ ಇಲ್ಲದೆ ಶಾಲೆಗೆ ಶಾಲಾ ತನಿಕಾಧಿಕಾರಿ ಭೇಟಿ ನೀಡಿದರು.

সমার্থক : ಸೂಚನೆ


অন্যান্য ভাষায় অনুবাদ :

पहले से ही निश्चित किया हुआ (प्रेमी प्रेमिका के) मिलने का स्थान।

नायिका मिलन स्थल पर नायक का बेसब्री से इंतजार कर रही थी।
मिलन स्थल, संकेत, संकेत स्थल, सङ्केत, सङ्केत स्थल

A place where people meet.

He was waiting for them at the rendezvous.
rendezvous