পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಲಭ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಲಭ   ನಾಮಪದ

অর্থ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

উদাহরণ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

সমার্থক : ಅನುಕೂಲತೆ, ಸರಳ, ಸವಲತ್ತು, ಸುಖ, ಸೌಕರ್ಯ, ಸೌಲಭ್ಯ


অন্যান্য ভাষায় অনুবাদ :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

অর্থ : ಸರಳವಾಗಿ ಸಿಗುವಂತಹದು

উদাহরণ : ರೈತರಿಗೆ ಸುಲಭವಾಗಿ ಆಹಾರ ಪದಾರ್ಥ ಸಿಕ್ಕಿದರೂ ಪೌಪ್ಠಿಕ ಆಹಾರ ತಿನ್ನಲು ದೊರೆಯುವುದಿಲ್ಲ.

সমার্থক : ಸರಳ


অন্যান্য ভাষায় অনুবাদ :

सुलभ होने की अवस्था या भाव।

किसानों के पास अन्न की सुलभता होने पर भी उन्हें पौष्टिक आहार नसीब नहीं होता।
आलब्धता, सहज प्राप्यता, सुलभता

The quality of being at hand when needed.

accessibility, availability, availableness, handiness

ಸುಲಭ   ಗುಣವಾಚಕ

অর্থ : ಸಾಧಿಸಲು ಯೋಗ್ಯವಾದಂತಹ

উদাহরণ : ಗಾಯತ್ರಿ ಮಂತ್ರವು ಸರಳವಾಗಿದೆ.

সমার্থক : ಸರಳ, ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


অন্যান্য ভাষায় অনুবাদ :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

অর্থ : ಸುಲಭವಾಗಿರುವ ಅಥವಾ ಸರಳವಾಗಿರವ

উদাহরণ : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

সমার্থক : ಸರಳ, ಸಹಜ, ಸುಗಮ


অন্যান্য ভাষায় অনুবাদ :

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम

অর্থ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

উদাহরণ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

সমার্থক : ಸಮಾನ್ಯ, ಸರಳ, ಸಾಧಾರಣ, ಸೀದಾ-ಸಾದ


অন্যান্য ভাষায় অনুবাদ :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल

অর্থ : ಮಾಡುವುದಕ್ಕೆ ಯೋಗ್ಯವಾದಂತಹ

উদাহরণ : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

সমার্থক : ಸರಳ, ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


অন্যান্য ভাষায় অনুবাদ :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable