সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
উদাহরণ : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
সমার্থক : ಕೆಡಹು, ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು
অন্যান্য ভাষায় অনুবাদ :हिन्दी
किसी वस्तु को गिराने की क्रिया।
অর্থ : ನೀರು, ಎಣ್ಣೆ ಮುಂತಾದವುಗಳನ್ನು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ : ಅಂಗಡಿಯವನು ಕೆಲಸಗಾರನಿಂದ ಡ್ರಮ್ ನಲ್ಲಿದ ಎಣ್ಣೆಯನ್ನು ಪಾತ್ರೆಗೆ ಸುರಿಯಲು ಹೇಳಿದ.
সমার্থক : ಹೂಯ್ಯಿಸು
उँडेलने का काम दूसरे से करवाना।
ইনস্টল