অর্থ : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು
উদাহরণ :
ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.
সমার্থক : ಕೆಳಗೆಚೆಲ್ಲು
অন্যান্য ভাষায় অনুবাদ :
অর্থ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
উদাহরণ :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
সমার্থক : ಕೆಡಹು, ಚೆಲ್ಲು, ಹರಿಸು
অন্যান্য ভাষায় অনুবাদ :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।অর্থ : ಸುರಿಯುವ ಪ್ರವೃತ್ತಿ ಮಾಡುವುದು
উদাহরণ :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
অন্যান্য ভাষায় অনুবাদ :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।