অর্থ : ಧಾರ್ಮಿಕ ಅಥವಾ ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ವ್ಯಕ್ತಿ
উদাহরণ :
ಸ್ವಾಮಿ ದಾಯನಂದ ಸರಸ್ವತಿಯವರು ತುಂಬಾ ಪ್ರಸಿದ್ದ ಸಮಾಜ ಸುಧಾರಕರಾಗಿದ್ದರು
সমার্থক : ಸರಿಪಡಿಸುವವನು, ಸುಧಾರಕ, ಸುಧಾರಣೆಗಾರ
অন্যান্য ভাষায় অনুবাদ :
वह जो धार्मिक अथवा सामाजिक सुधार के लिए प्रयत्न करता हो।
स्वामी दयानंद सरस्वती एक प्रसिद्ध समाज सुधारक थे।অর্থ : ಸಮಾಜದಲ್ಲಿನ ಕೆಟ್ಟದನ್ನು ದೂರ ಮಾಡುವವ ಅಥವಾ ಸಮಾಜದಲ್ಲಿ ಸುಧಾರಣೆ ತರುವ ವ್ಯಕ್ತಿ
উদাহরণ :
ಸಂತ ರಾಜ ರಾಮಮೋಹನ ರಾಯ್ ಅವರು ಒಬ್ಬ ದೊಡ್ಡ ಸಮಾಜಸುಧಾರಕರು.
সমার্থক : ತಿದ್ದುವವನು, ಸಮಾಜಸುಧಾರಕ, ಸುಧಾರಕ, ಸುಧಾರಣೆಗಾರ
অন্যান্য ভাষায় অনুবাদ :
सामाजिक बुराइयों को दूर करनेवाला या समाज में सुधार करनेवाला व्यक्ति।
संत राजा राममोहन राय एक बहुत बड़े समाजसुधारक थे।