পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಧಾರಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಧಾರಕ   ನಾಮಪದ

অর্থ : ಧಾರ್ಮಿಕ ಅಥವಾ ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ವ್ಯಕ್ತಿ

উদাহরণ : ಸ್ವಾಮಿ ದಾಯನಂದ ಸರಸ್ವತಿಯವರು ತುಂಬಾ ಪ್ರಸಿದ್ದ ಸಮಾಜ ಸುಧಾರಕರಾಗಿದ್ದರು

সমার্থক : ಸರಿಪಡಿಸುವವನು, ಸುಧಾರಣೆಗಾರ, ಸುಧಾರಿಸುವವನು


অন্যান্য ভাষায় অনুবাদ :

वह जो धार्मिक अथवा सामाजिक सुधार के लिए प्रयत्न करता हो।

स्वामी दयानंद सरस्वती एक प्रसिद्ध समाज सुधारक थे।
सुधारक, सुधारकर्ता

A disputant who advocates reform.

crusader, meliorist, reformer, reformist, social reformer

অর্থ : ಸಮಾಜದಲ್ಲಿನ ಕೆಟ್ಟದನ್ನು ದೂರ ಮಾಡುವವ ಅಥವಾ ಸಮಾಜದಲ್ಲಿ ಸುಧಾರಣೆ ತರುವ ವ್ಯಕ್ತಿ

উদাহরণ : ಸಂತ ರಾಜ ರಾಮಮೋಹನ ರಾಯ್ ಅವರು ಒಬ್ಬ ದೊಡ್ಡ ಸಮಾಜಸುಧಾರಕರು.

সমার্থক : ತಿದ್ದುವವನು, ಸಮಾಜಸುಧಾರಕ, ಸುಧಾರಣೆಗಾರ, ಸುಧಾರಿಸುವವನು


অন্যান্য ভাষায় অনুবাদ :

सामाजिक बुराइयों को दूर करनेवाला या समाज में सुधार करनेवाला व्यक्ति।

संत राजा राममोहन राय एक बहुत बड़े समाजसुधारक थे।
समाजसुधारक

A disputant who advocates reform.

crusader, meliorist, reformer, reformist, social reformer