অর্থ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
উদাহরণ :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
অন্যান্য ভাষায় অনুবাদ :
A document (or organization) from which information is obtained.
The reporter had two sources for the story.অর্থ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
উদাহরণ :
ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
সমার্থক : ಪತ್ತೆ, ಸಮಾಚಾರ, ಸುಳಿವು ಸಾಕ್ಷಿ, ಸೂಚನೆ
অন্যান্য ভাষায় অনুবাদ :