পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುತ್ತಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುತ್ತಾಡು   ನಾಮಪದ

অর্থ : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ

উদাহরণ : ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.

সমার্থক : ಅಡ್ಡಾಡು, ತಿರುಗಾಡು, ಮೆಲ್ಲಗೆ ನಡೆ, ವಿಹರಿಸು


অন্যান্য ভাষায় অনুবাদ :

आराम से या धीरे-धीरे टहलने की क्रिया विशेषकर किसी सार्वजनिक स्थान में।

वह बाग़ में विहरण कर रहा है।
सुबह-सुबह बाग़ में विहरने का आनंद ही कुछ और होता है।
मंथर टहलाव, विहरण, विहरना

A leisurely walk (usually in some public place).

amble, perambulation, promenade, saunter, stroll

ಸುತ್ತಾಡು   ಕ್ರಿಯಾಪದ

অর্থ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

উদাহরণ : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

সমার্থক : ತಿರುಗಾಡು, ಸುತ್ತು, ಸುತ್ತುಹಾಕು, ಸುಳಿದಾಡು


অন্যান্য ভাষায় অনুবাদ :

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

অর্থ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

উদাহরণ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

সমার্থক : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಿಸು


অন্যান্য ভাষায় অনুবাদ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

অর্থ : ಜಗಳವಾಡುತ್ತ ಎಳೆದಾಡುವ ಕ್ರಿಯೆ

উদাহরণ : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.

সমার্থক : ಅಲೆದಾಡು, ಹಿಂಬಾಲಿಸು


অন্যান্য ভাষায় অনুবাদ :

रगड़ खाते हुए खिंचना।

बच्ची अपनी माँ के पीछे-पीछे घिसटती रही।
घिसटना

অর্থ : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

উদাহরণ : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

সমার্থক : ಅಲಿ, ಅಲೆ, ತಿರುಗು


অন্যান্য ভাষায় অনুবাদ :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

অর্থ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

উদাহরণ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

সমার্থক : ಓಡಾಡು, ಸುಳಿದಾಡು, ಹಾರಾಡು


অন্যান্য ভাষায় অনুবাদ :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

অর্থ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು

উদাহরণ : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.

সমার্থক : ಓಡಾಡು, ನಡೆದಾಡು


অন্যান্য ভাষায় অনুবাদ :

जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।

वह बाग में टहल रहा है।
घूमना, चलना-फिरना, टहलना, विचरना, सैर करना