পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಟ್ಟುಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಟ್ಟುಹೋಗು   ಕ್ರಿಯಾಪದ

অর্থ : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ

উদাহরণ : ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.

সমার্থক : ಕಪ್ಪಗಾಗು, ಕರಕಲಾಗು, ಕರಗಾಗು, ಸುಟ್ಟು ಕರಕಲಾಗು


অন্যান্য ভাষায় অনুবাদ :

अधिक गर्मी या जलने के कारण किसी चीज़ के ऊपरी भाग का सूख या जलकर काला पड़ना।

कड़ी धूप में हम झुलस गए।
झुरसना, झुलसना, झौंसना

Become superficially burned.

My eyebrows singed when I bent over the flames.
scorch, sear, singe

অর্থ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು

উদাহরণ : ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.

সমার্থক : ಸುಡು, ಹೊತ್ತಿಕೊಳ್ಳು


অন্যান্য ভাষায় অনুবাদ :

अग्नि के सम्पर्क से किसी अंग आदि का पीड़ित होना।

बहू खाना बनाते समय जल गई।
जलना