অর্থ : ಸುಟ್ಟ ಅಥವಾ ಸುಟ್ಟು ಹೋದಂತಹ
উদাহরণ :
ಅವನ ಸುಟ್ಟ ಮುಖವನ್ನು ನೋಡಲು ಭಯವಾಗುತ್ತದೆ.
সমার্থক : ಸುಟ್ಟಂತ, ಸುಟ್ಟಂತಹ, ಸುಟ್ಟು ಹೋದ, ಸುಟ್ಟು ಹೋದಂತ, ಸುಟ್ಟು ಹೋದಂತಹ
অন্যান্য ভাষায় অনুবাদ :
Destroyed or badly damaged by fire.
A row of burned houses.