সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸತ್ವ, ರಜಸ್ಸು ಮತ್ತು ತಮ ಈ ಮೂರು ಗುಣದಿಂದ ಯುಕ್ತವಾಗಿರುವ
উদাহরণ : ರಾಮ, ಕೃಷ್ಣ, ಬುದ್ಧ ಮುಂತಾದವರು ಈಶ್ವರ ಸುಗುಣ ರೂಪದವರಾಗಿದ್ದಾರೆ.
অন্যান্য ভাষায় অনুবাদ :हिन्दी
सत्त्व, रज व तम इन तीनों गुणों से युक्त।
অর্থ : ಒಳ್ಳೆಯ ಸಂಸ್ಕಾರ ಹೊಂದಿರುವ
উদাহরণ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
সমার্থক : ಸದ್ಗುಣ, ಸುಶೀಲ, ಸುಸಂಸ್ಕೃತ
অন্যান্য ভাষায় অনুবাদ :हिन्दी English
उत्तम संस्कार युक्त।
Marked by refinement in taste and manners.
ইনস্টল