অর্থ : ಸುವಾಸನೆಯಿಂದ ಕೂಡಿದ
উদাহরণ :
ಅವಳು ಮಲ್ಲಿಗೆ ಹೂ ಮುಡಿದಿರುವ ಕಾರಣ ಈ ಸಭಾಂಗಣದಲ್ಲಿ ಸುವಾಸನೆಯುಳ್ಳ ಪರಿಮಳವನ್ನು ಬೀರಿದೆ.
সমার্থক : ಗಮಗಮಿಸುವ, ಗಮಗಮಿಸುವಂತ, ಗಮಗಮಿಸುವಂತಹ, ಪರಿಮಳಯುಕ್ತ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಪರಿಮಳಯುಕ್ತವಾದಂತಹ, ಸುಗಂಧಿ, ಸುಗಂಧಿಯಾದಂತ, ಸುಗಂಧಿಯಾದಂತಹ, ಸುವಾಸನೆಯುಳ್ಳ, ಸುವಾಸನೆಯುಳ್ಳಂತ, ಸುವಾಸನೆಯುಳ್ಳಂತಹ
অন্যান্য ভাষায় অনুবাদ :