অর্থ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
উদাহরণ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
সমার্থক : ನಿರಿಗೆ ಬೀಳು, ಮುದುರು, ಮುರುಟು, ಸುರುಟು
অন্যান্য ভাষায় অনুবাদ :
बल या शिकन पड़ना।
कपड़ों को ठीक से न रखने पर वे सिकुड़ते हैं।অর্থ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
উদাহরণ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
সমার্থক : ನಿರಿಗೆ ಬೀಳು, ಮುದುರು, ಮುರುಟು, ಸುರುಟು
অন্যান্য ভাষায় অনুবাদ :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।অর্থ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
উদাহরণ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
সমার্থক : ನಿರಿಗೆ ಬೀಳು, ಮುದುರು, ಮುರುಟು, ಸುರುಟು
অন্যান্য ভাষায় অনুবাদ :