অর্থ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
উদাহরণ :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
সমার্থক : ಕೋಮಲತೆ, ನಯ, ನಾಜೂಕತೆ, ನಾಜೂಕು
অন্যান্য ভাষায় অনুবাদ :
The quality of being beautiful and delicate in appearance.
The daintiness of her touch.