অর্থ : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
উদাহরণ :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
সমার্থক : ಅಂದವಾಗಿ, ಅಚ್ಚುಕಟ್ಟಾಗಿ
অন্যান্য ভাষায় অনুবাদ :
অর্থ : ಶೋಭಾಯಮಾನವಾಗಿ ಕಾಣುವ
উদাহরণ :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
সমার্থক : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
অন্যান্য ভাষায় অনুবাদ :