পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಂದರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಂದರ   ನಾಮಪದ

অর্থ : ಬಿಳಿಯ ಬಣ್ಣವಿರುವ ವ್ಯಕ್ತಿ

উদাহরণ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

সমার্থক : ಗೌರವ ವರ್ಣದ, ಬಿಳಿಯ


অন্যান্য ভাষায় অনুবাদ :

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಸುಂದರ   ಗುಣವಾಚಕ

অর্থ : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ

উদাহরণ : ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.

সমার্থক : ಆಕರ್ಷಕ, ಕಾಂತಿಯುತ, ರೂಪವಂತ, ಸುರದ್ ರೂಪಿ


অন্যান্য ভাষায় অনুবাদ :

Pleasing in appearance especially by reason of conformity to ideals of form and proportion.

A fine-looking woman.
A good-looking man.
Better-looking than her sister.
Very pretty but not so extraordinarily handsome.
Our southern women are well-favored.
better-looking, fine-looking, good-looking, handsome, well-favored, well-favoured

অর্থ : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

উদাহরণ : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

সমার্থক : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ


অন্যান্য ভাষায় অনুবাদ :

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा