পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಂಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಂಕ   ನಾಮಪದ

অর্থ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ

উদাহরণ : ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.

সমার্থক : ಆಮದು, ತೆರಿಗೆ, ರಫ್ತು ಸುಂಕ


অন্যান্য ভাষায় অনুবাদ :

आयात या निर्यात पर लगनेवाला सरकारी कर।

सरकार आयात पर ड्यूटी कम करने का विचार कर रही है।
ड्यूटी

A government tax on imports or exports.

They signed a treaty to lower duties on trade between their countries.
duty, tariff

অর্থ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ

উদাহরণ : ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

সমার্থক : ಕರ, ತೆರಿಗೆ


অন্যান্য ভাষায় অনুবাদ :

वह कर जो प्रति वृक्ष के हिसाब से लगता है।

एक कर्मचारी किसानों से पेड़ी वसूल रहा है।
पेड़ी

Charge against a citizen's person or property or activity for the support of government.

revenue enhancement, tax, taxation

অর্থ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

উদাহরণ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

সমার্থক : ಕೊಡುವುದು, ತೆರಿಗೆ, ತ್ಯಾಗ, ದಾನ, ದಾನ-ಧರ್ಮ


অন্যান্য ভাষায় অনুবাদ :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation

অর্থ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ

উদাহরণ : ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.

সমার্থক : ಕರ, ತೆರಿಗೆ


অন্যান্য ভাষায় অনুবাদ :

शहर में आनेवाले बाहरी माल पर लगनेवाला महसूल।

सिपाही ट्रक ड्राइवर से चुंगी वसूल रहा है।
चुंगी, नगर-शुल्क, नगरशुल्क

A tax on various goods brought into a town.

octroi