অর্থ : ಯಾವುದರ ಸಿಪ್ಪೆಯನ್ನು ತೆಗೆಯಲಾಗಿದೆಯೋ
উদাহরণ :
ಸಂಜನಾ ಬರ್ಫಿ ಮಾಡಲು ಸಿಪ್ಪೆ ತೆಗೆದ ಬಾದಮಿಯನ್ನು ರುಬ್ಬುತ್ತಿದ್ದಾಳೆ.
সমার্থক : ಸಿಪ್ಪೆ ತೆಗೆದ, ಸಿಪ್ಪೆ ತೆಗೆದಂತ, ಸಿಪ್ಪೆ ರಹಿತ, ಸಿಪ್ಪೆ ರಹಿತವಾದ, ಸಿಪ್ಪೆ ರಹಿತವಾದಂತ, ಸಿಪ್ಪೆ ಸುಲಿದ, ಸಿಪ್ಪೆ ಸುಲಿದಂತ, ಸಿಪ್ಪೆ ಸುಲಿದಂತಹ, ಸಿಪ್ಪೆ-ತೆಗೆದಂತ, ಸಿಪ್ಪೆ-ತೆಗೆದಂತಹ, ಸಿಪ್ಪೆ-ರಹಿತವಾದ, ಸಿಪ್ಪೆ-ರಹಿತವಾದಂತ, ಸಿಪ್ಪೆ-ಸುಲಿದಂತ, ಸಿಪ್ಪೆ-ಸುಲಿದಂತಹ
অন্যান্য ভাষায় অনুবাদ :