পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿದ್ಧವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿದ್ಧವಾದಂತ   ಗುಣವಾಚಕ

অর্থ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

উদাহরণ : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

সমার্থক : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತಹ


অন্যান্য ভাষায় অনুবাদ :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

অর্থ : ಯಾವುದು ನಿಯಮಕ್ಕೆ ಅನುಸಾರವಾಗಿ ಸರಿಯಾಗಿದೆಯೋ

উদাহরণ : ಇದು ವ್ಯಾಕರಣದಿಂದ ಸಿದ್ಧವಾದ ಶಬ್ಧವಾಗಿದೆ.

সমার্থক : ದೊರಕಿದ, ದೊರಕಿದಂತ, ದೊರಕಿದಂತಹ, ಪ್ರಾಪ್ತವಾದ, ಪ್ರಾಪ್ತವಾದಂತ, ಪ್ರಾಪ್ತವಾದಂತಹ, ಸಿದ್ಧವಾದ, ಸಿದ್ಧವಾದಂತಹ, ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ


অন্যান্য ভাষায় অনুবাদ :

जो नियम आदि के अनुसार ठीक हो।

यह व्याकरण से सिद्ध शब्द नहीं है।
सिद्ध

Established beyond doubt.

A proven liar.
A Soviet leader of proven shrewdness.
proved, proven

অর্থ : ಚೆನ್ನಾಗಿ ಸಜ್ಜುಗೊಂಡಿರುವ ಅಥವಾ ಅಲಂಕರಿಸಿದಂತಹ

উদাহরণ : ಹೋಟೆಲಿನ ಕೊಠಡಿಗಳೂ ಸುಸಜ್ಜಿತವಾಗಿದೆ.

সমার্থক : ಚೆನ್ನಾಗಿ ಸಜ್ಜುಗೊಂಡ, ಚೆನ್ನಾಗಿ ಸಜ್ಜುಗೊಂಡಂತ, ಚೆನ್ನಾಗಿ ಸಜ್ಜುಗೊಂಡಂತಹ, ಸಿದ್ಧವಾದ, ಸಿದ್ಧವಾದಂತಹ, ಸುಸಜ್ಜಿತ, ಸುಸಜ್ಜಿತವಾದ, ಸುಸಜ್ಜಿತವಾದಂತ, ಸುಸಜ್ಜಿತವಾದಂತಹ


অন্যান্য ভাষায় অনুবাদ :

अच्छी तरह सजा या सजाया हुआ।

होटल का वह कमरा सुसज्जित है।
आरास्ता, सुसज्जित

Provided with something intended to increase its beauty or distinction.

adorned, decorated

অর্থ : ಅಲಂಕರಿಸುವ ಕೆಲಸ ಮಾಡಿದಂತಹ

উদাহরণ : ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

সমার্থক : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತಹ


অন্যান্য ভাষায় অনুবাদ :

सजावट के काम आनेवाला।

यहाँ सजावटी सामानों की प्रदर्शनी लगी हुई है।
अभ्यंजनीय, अभ्यञ्जनीय, अलंकरणीय, आराइशी, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental