পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಡುಗುಟ್ಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಡುಗುಟ್ಟು   ಕ್ರಿಯಾಪದ

অর্থ : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ

উদাহরণ : ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.

সমার্থক : ಗರ್ವ ಪಟ್ಟಿಕೊಳ್ಳು, ಜಂಭ ಕೊಚ್ಚು, ಜಂಭ ತೋರಿಸು, ಜಂಭ ಮಾಡು, ಸೊಕ್ಕು ತೋರಿಸು


অন্যান্য ভাষায় অনুবাদ :

शेखी दिखाना या घमंड दिखाना।

वह बहुत अकड़ता है।
अँकड़ना, अकड़ना, गर्व करना, शेखी दिखाना, शेखी बघारना

অর্থ : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು

উদাহরণ : ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.

সমার্থক : ಜಂಭಮಾಡು, ಸಿಟ್ಟಾಗು


অন্যান্য ভাষায় অনুবাদ :

ऐंठ या अकड़ कर पेश आना।

उसे सीधे मुँह बात करनी नहीं आती क्या ? जब देखो अकड़ती रहती है।
अकड़ दिखाना, अकड़ना, ऐंठना, टरटराना, टर्राना, रौब देना

অর্থ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

উদাহরণ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

সমার্থক : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸೆಟೆದುಕೊಳ್ಳು


অন্যান্য ভাষায় অনুবাদ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना