অর্থ : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
উদাহরণ :
ನನ್ನ ತಂದೆ ಸಿಡುಕಿನ ವ್ಯಕ್ತಿ.
সমার্থক : ಕೋಪಿಷ್ಠ, ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನಂತ, ಸಿಡುಕಿನಂತಹ
অন্যান্য ভাষায় অনুবাদ :
Quickly aroused to anger.
A hotheaded commander.অর্থ : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
উদাহরণ :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
সমার্থক : ಕಿರಿ-ಕಿರಿಯ, ಕಿರಿ-ಕಿರಿಯಂತ, ಕಿರಿ-ಕಿರಿಯಂತಹ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನಂತ, ಸಿಡುಕಿನಂತಹ
অন্যান্য ভাষায় অনুবাদ :
जरा-सी बातों में चिढ़ने या अप्रसन्न हो जानेवाला।
आजकल वह अधिक चिड़चिड़ा हो गया है।