পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಗು   ಕ್ರಿಯಾಪದ

অর্থ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

উদাহরণ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

সমার্থক : ಕೊಡು, ದೊರಕು, ದೊರೆ, ಪಡೆ, ಸಿಕ್ಕು


অন্যান্য ভাষায় অনুবাদ :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

অর্থ : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು

উদাহরণ : ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.

সমার্থক : ಪ್ರಾಪ್ತಿಯಾಗು, ಲಭಿಸು


অন্যান্য ভাষায় অনুবাদ :

किसी चीज या बात का किसी रूप में प्राप्त होना।

उसे विरासत में बहुत संपत्ति मिली है।
मिलना

অর্থ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ

উদাহরণ : ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.

সমার্থক : ಗಳಿಸು, ಪಡೆ, ಹೊಂದು


অন্যান্য ভাষায় অনুবাদ :

बराबरी कर सकना।

तुम अपने बड़े भाई की विद्वता कभी नहीं पाओगे।
पाना

Be equal to in quality or ability.

Nothing can rival cotton for durability.
Your performance doesn't even touch that of your colleagues.
Her persistence and ambition only matches that of her parents.
equal, match, rival, touch

অর্থ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

উদাহরণ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

সমার্থক : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು


অন্যান্য ভাষায় অনুবাদ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

অর্থ : ಕೆಳಗೆ ಬಿದ್ದಿರುವ ವಸ್ತುಗಳನ್ನು ತೆಗೆಯುವ ಕ್ರಿಯೆ

উদাহরণ : ಇಂದು ಶಾಲೆಯ ಪ್ರಾಂಗಣದಲ್ಲಿ ನನಗೆ ಗಡಿಯಾರ ಸಿಕ್ಕಿತು.

সমার্থক : ದೊರೆ


অন্যান্য ভাষায় অনুবাদ :

पड़ी हुई वस्तु उठाना।

आज महाविद्यालय के प्रांगण में मैंने यह घड़ी पायी।
पाना, मिलना

অর্থ : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ

উদাহরণ : ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.

সমার্থক : ಕೊಡು, ದೊರಕು, ಸಿಕ್ಕು


অন্যান্য ভাষায় অনুবাদ :

उपलब्ध या सुलभ कराना।

हमलोग कहीं आने-जाने के लिए वाहन भी देते हैं।
यह होटल वातानुकूलित कक्ष भी देता है।
आपके सुझावों ने नई-नई संभावनाएँ खोली है।
अधिगत कराना, उपलब्ध कराना, खोल देना, खोलना, जन्म देना, देना, प्रदान करना, प्राप्त कराना, मयस्सर कराना, मुयस्य कराना, मुयस्सर कराना, मुहैया कराना, मुहैय्या कराना, लब्ध कराना, सुलभ कराना

অর্থ : ಉಪಲಬ್ದವಿರುವ

উদাহরণ : ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು

সমার্থক : ದೊರಕು, ದೊರೆ


অন্যান্য ভাষায় অনুবাদ :

उपलब्ध होना।

यह जड़ी केवल हिमालय पर ही मिलती है।
पाया जाना, मिलना

To be found to exist.

Sexism occurs in many workplaces.
Precious stones occur in a large area in Brazil.
occur