পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಗದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಗದಂತ   ಗುಣವಾಚಕ

অর্থ : ಯಾವುದೇ ವಸ್ತು ಸಂಗತಿಯು ಪ್ರಾಪ್ತವಾಗದೇ ಇರುವುದು ಅಥವಾ ಸಿಗದೇ ಇರುವುದು

উদাহরণ : ಲೆಕ್ಕಕ್ಕೆ ಸಿಗದ ವ್ಯವಹಾರ ಮಾಡುವುದರಲ್ಲಿ ಆತ ನಿಪುಣ.

সমার্থক : ಆಜ್ಞಾತ, ಆಜ್ಞಾತವಾದ, ಆಜ್ಞಾತವಾದಂತ, ಆಜ್ಞಾತವಾದಂತಹ, ಗೊತ್ತಾಗದ, ಗೊತ್ತಾಗದಂತ, ಗೊತ್ತಾಗದಂತಹ, ಬಾರದ, ಬಾರದಂತ, ಬಾರದಂತಹ, ಸಿಗದ, ಸಿಗದಂತಹ


অন্যান্য ভাষায় অনুবাদ :

जो न आया हो।

हम अपने अनागत दोस्त की प्रतीक्षा कर रहे हैं।
अनागत

অর্থ : ಬೇಕಾದುದು ಸಿಗದೇ ಇರುವುದು

উদাহরণ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

সমার্থক : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತಹ


অন্যান্য ভাষায় অনুবাদ :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

অর্থ : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

উদাহরণ : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

সমার্থক : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


অন্যান্য ভাষায় অনুবাদ :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

অর্থ : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು

উদাহরণ : ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.

সমার্থক : ದೊರೆಯದ, ದೊರೆಯದಂತ, ದೊರೆಯದಂತಹ, ವಂಚಿತ, ವಂಚಿತವಾದ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತಹ


অন্যান্য ভাষায় অনুবাদ :

जिसे कोई वस्तु प्राप्त न हुई हो।

रामप्रसादजी संतान सुख से वंचित रह गये।
महरूम, वंचित

Marked by deprivation especially of the necessities of life or healthful environmental influences.

A childhood that was unhappy and deprived, the family living off charity.
Boys from a deprived environment, wherein the family life revealed a pattern of neglect, moral degradation, and disregard for law.
deprived, disadvantaged

অর্থ : ಯಾವುದು ಉಪಲಬ್ಧವಲ್ಲವೋ

উদাহরণ : ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.

সমার্থক : ಉಪಲಬ್ಧವಿರದ, ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತಹ


অন্যান্য ভাষায় অনুবাদ :

जो उपलब्ध न हो।

कभी-कभी बच्चे अनुपलब्ध वस्तु की माँग कर देते हैं।
अनधिगम्य, अनमिलता, अनुपलब्ध, अप्राप्त, अप्राप्य, अमिल, अलभ्य

Not available or accessible or at hand.

Fresh milk was unavailable during the emergency.
His secretary said he was unavailable for comment.
unavailable

অর্থ : ಪ್ರಾಪ್ತಿಯಾಗದೆ ಇರುವಂತಹ

উদাহরণ : ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.

সমার্থক : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತಹ


অন্যান্য ভাষায় অনুবাদ :

प्राप्त न करने योग्य।

अप्राप्य धन की कामना अच्छी नहीं।
अनाप्य, अप्राप्य