পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಕ್ಕಿಕೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಕ್ಕಿಕೊಳ್ಳು   ಕ್ರಿಯಾಪದ

অর্থ : ಕೆಲಸದಲ್ಲಿ, ಯೋಚನೆಯಲ್ಲಿ ತೊಡಗುವುದು

উদাহরণ : ನಾನು ದಿನವಿಡೀ ಈ ಸವಾಲಿನಲ್ಲಿ ಸಿಕ್ಕಿಕೊಂಡಿದ್ದೆ.


অন্যান্য ভাষায় অনুবাদ :

काम में लिप्त होना।

मैं दिन भर इस सवाल में ही उलझी रही।
अलुझना, उलझना, फँसना, फंसना

অর্থ : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು

উদাহরণ : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.

সমার্থক : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬೀಳು, ಸಿಕ್ಕು ಬೀಳು


অন্যান্য ভাষায় অনুবাদ :

कठिनाई या अड़चन में पड़ना।

स्मिता के घर जाकर मैं भी उसके घरेलू मामलों में उलझ गई।
अटकना, अलुझना, उलझना, फँस जाना, फँसना, फंस जाना, फंसना

Place in a confining or embarrassing position.

He was trapped in a difficult situation.
pin down, trap

অর্থ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

উদাহরণ : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

সমার্থক : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬಿಳು, ಸಿಕ್ಕಿ ಬೀಳು, ಸಿಕ್ಕು ಬೀಳಿಸು


অন্যান্য ভাষায় অনুবাদ :

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

অর্থ : ಪರ ಪುರುಷ ಅಥವಾ ಪರ ಸ್ತ್ರೀಯ ಪ್ರೇಮದ ಪಾಶದಲ್ಲಿ ಬೀಳುವ ಕಾರಣ ಅವರಲ್ಲಿ ಅನುಚಿತ ಸಂಬಂಧ ಸ್ಥಿರವಾಗಿರುವ ಅಥವಾ ಬಹು ಬೇಗ ಕಡಿದು ಹೋಗದಂತಹ

উদাহরণ : ಅವಳು ಪಕ್ಕದ ಮನೆಯವನ ಪ್ರೇಮ-ಪಾಶದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

সমার্থক : ಸಿಕ್ಕಿ ಕೊಳ್ಳು, ಸಿಕ್ಕಿ ಬೀಳು, ಸಿಕ್ಕು ಬೀಳು, ಸಿಳುಕ್ಕಿಕೊಳ್ಳು


অন্যান্য ভাষায় অনুবাদ :

पराए पुरुष या परायी स्त्री के प्रेम में पड़ने के कारण उससे ऐसा अनुचित संबंध स्थिर होना जो कि जल्दी छूट न सके।

वह पड़ोसन के प्रेम-पाश में फँस गया है।
फँस जाना, फँसना, फंस जाना, फंसना