পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಕ್ಕಿ ಬೀಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಕ್ಕಿ ಬೀಳು   ಕ್ರಿಯಾಪದ

অর্থ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

উদাহরণ : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

সমার্থক : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬಿಳು, ಸಿಕ್ಕಿಕೊಳ್ಳು, ಸಿಕ್ಕು ಬೀಳಿಸು


অন্যান্য ভাষায় অনুবাদ :

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

অর্থ : ಪರ ಪುರುಷ ಅಥವಾ ಪರ ಸ್ತ್ರೀಯ ಪ್ರೇಮದ ಪಾಶದಲ್ಲಿ ಬೀಳುವ ಕಾರಣ ಅವರಲ್ಲಿ ಅನುಚಿತ ಸಂಬಂಧ ಸ್ಥಿರವಾಗಿರುವ ಅಥವಾ ಬಹು ಬೇಗ ಕಡಿದು ಹೋಗದಂತಹ

উদাহরণ : ಅವಳು ಪಕ್ಕದ ಮನೆಯವನ ಪ್ರೇಮ-ಪಾಶದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

সমার্থক : ಸಿಕ್ಕಿ ಕೊಳ್ಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು, ಸಿಳುಕ್ಕಿಕೊಳ್ಳು


অন্যান্য ভাষায় অনুবাদ :

पराए पुरुष या परायी स्त्री के प्रेम में पड़ने के कारण उससे ऐसा अनुचित संबंध स्थिर होना जो कि जल्दी छूट न सके।

वह पड़ोसन के प्रेम-पाश में फँस गया है।
फँस जाना, फँसना, फंस जाना, फंसना

অর্থ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

উদাহরণ : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

সমার্থক : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿಬೀಳು


অন্যান্য ভাষায় অনুবাদ :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop