পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಂಪಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಂಪಡಿಸು   ಕ್ರಿಯಾಪದ

অর্থ : ನೀರನ್ನು ಚುಮುಕಿಸುವ ಪ್ರಕ್ರಿಯೆ

উদাহরণ : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

সমার্থক : ಚುಮುಕಿಸು, ಪ್ರೋಕ್ಷಿಸು, ಸುತ್ತ ಎರಚು


অন্যান্য ভাষায় অনুবাদ :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

অর্থ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

উদাহরণ : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

সমার্থক : ಚಿಮುಕಿಸು, ಪಸರಿಸು, ಪ್ರೋಕ್ಷಿಸು


অন্যান্য ভাষায় অনুবাদ :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

অর্থ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

উদাহরণ : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

সমার্থক : ಚಿಮುಕಿಸು, ಪ್ರೋಕ್ಷಿಸು, ಹಗುರವಾಗಿ ಎರಚು


অন্যান্য ভাষায় অনুবাদ :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle