অর্থ : ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ
উদাহরণ :
ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.
অন্যান্য ভাষায় অনুবাদ :
অর্থ : ಸಿಂಧೂರದ ಬಣ್ಣದ
উদাহরণ :
ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
সমার্থক : ಕೆಂಪು ಬಣ್ಣದ, ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರದಂತ, ಸಿಂಧೂರದಂತಹ
অন্যান্য ভাষায় অনুবাদ :
অর্থ : ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ
উদাহরণ :
ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.
সমার্থক : ಸಿಂಧೂರ ಹಚ್ಚಿರುವ, ಸಿಂಧೂರ ಹಚ್ಚಿರುವಂತ, ಸಿಂಧೂರ ಹಚ್ಚಿರುವಂತಹ, ಸಿಂಧೂರ-ಹಚ್ಚಿರುವ, ಸಿಂಧೂರ-ಹಚ್ಚಿರುವಂತ, ಸಿಂಧೂರ-ಹಚ್ಚಿರುವಂತಹ
অন্যান্য ভাষায় অনুবাদ :