অর্থ : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ
উদাহরণ :
ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.
সমার্থক : ಉಡುಗೆ ತೊಟ್ಟ, ಉಡುಗೆ ತೊಟ್ಟಂತ, ಉಡುಗೆ ತೊಟ್ಟಂತಹ, ಸಿಂಗರಿಸಿದ, ಸಿಂಗರಿಸಿದಂತ
অন্যান্য ভাষায় অনুবাদ :
অর্থ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ
উদাহরণ :
ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.
সমার্থক : ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದ
অন্যান্য ভাষায় অনুবাদ :
* जिसने शृंगार या मेकअप किया हो या लगाया हो।
समारोह में केवल शृंगारित चेहरे ही नजर आ रहे थे।