অর্থ : ಮಂದಗತಿಯಾಗುವ ಅವಸ್ಥೆ
উদাহরণ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
সমার্থক : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
অন্যান্য ভাষায় অনুবাদ :
A rate demonstrating an absence of haste or hurry.
deliberateness, deliberation, slowness, unhurriednessঅর্থ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
উদাহরণ :
ಸೋಮು ಇಲ್ಲಿಗೆ ತಡವಾಗಿ ಬಂದನು.
সমার্থক : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
অন্যান্য ভাষায় অনুবাদ :
विलंब से।
श्याम परीक्षा भवन में देर से पहुँचा।অর্থ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
উদাহরণ :
ಅವನು ನಿಧಾನವಾಗಿ ಹೊರಗೆ ಬಂದನು.
অন্যান্য ভাষায় অনুবাদ :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।অর্থ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
উদাহরণ :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
সমার্থক : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
অন্যান্য ভাষায় অনুবাদ :
सावधानी के साथ।
कोई भी काम सावधानीपूर्वक करना चाहिए।