অর্থ : ಯಾವ ವ್ಯಕ್ತಿಯ ಹತ್ತಿರ ಚೆಕ್, ನೋಟು, ಅವನ ಹೆಸರಿನ ಅನುಬಂಧ-ಪತ್ರ, ದಸ್ತವೇಜು ಮೊದಲಾದವುಗಳು ಇದೆಯೋ
উদাহরণ :
ಸಾಲಗಾರನು ತನ್ನ ಚಕ್ಕನ್ನು ಜಮಾ ಮಾಡಿದನು.
সমার্থক : ಬಾಕಿಕೊಡುವಾತ
অন্যান্য ভাষায় অনুবাদ :
অর্থ : ಬೇರೆಯವರ ಹಣವನ್ನು ಕೊಡದೆ ತನ್ನ ಬಳಿಯೇ ಇಟ್ಟುಕೊಳ್ಳುವುದು
উদাহরণ :
ರಾಮು ಸಾಲಗಾರ, ಅವನು ಈವರೆಗೂ ನನಗೆ ಬಳಿ ತೆಗೆದುಕೊಂಡಿರುವ ಹಣವನ್ನು ಹಿಂದಿರುಗಿಸಿಲ್ಲ.
অন্যান্য ভাষায় অনুবাদ :
অর্থ : ಯಾರು ಋಣವನ್ನು ಹೊಂದಿದ್ದಾರೋ
উদাহরণ :
ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.
সমার্থক : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ
অন্যান্য ভাষায় অনুবাদ :