পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಲ   ನಾಮಪದ

অর্থ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು

উদাহরণ : ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.

সমার্থক : ಉದ್ದರಿ, ಋಣ, ಕಡ


অন্যান্য ভাষায় অনুবাদ :

किसी वस्तु आदि की वह कीमत जो वस्तु के मालिक को बाद में चुकाई जाए।

अभी कपड़ेवाले सेठ का मुझपर दो हजार रुपए उधार है।
उधार, उधारी, कर्ज, कर्जा, देना

Money or goods or services owed by one person to another.

debt

অর্থ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು

উদাহরণ : ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.

সমার্থক : ಋಣ, ಕಡ, ದೇಣಿ


অন্যান্য ভাষায় অনুবাদ :

कहीं से या किसी से ब्याज सहित या बिना ब्याज के वापस करने की बोली पर लिया हुआ धन आदि।

उसने घर बनाने के लिए बैंक से ऋण लिया।
उधार, ऋण, कर्ज, कर्जा, प्रामीत्य, लोन

Money or goods or services owed by one person to another.

debt

অর্থ : ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು

উদাহরণ : ಇಲ್ಲಿ ಸಾಲ ನೀಡುವುದಿಲ್ಲ.

সমার্থক : ಋಣ


অন্যান্য ভাষায় অনুবাদ :

किसी वस्तु की कीमत मालिक को बाद में चुकाने की क्रिया।

यहाँ उधारी नहीं चलेगी।
उधारी

অর্থ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು

উদাহরণ : ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.

সমার্থক : ಋಣ, ಎರವಲು, ಕಡ


অন্যান্য ভাষায় অনুবাদ :

किसी से ली गई वह वस्तु, पैसा आदि जो दिए गए समय पर उसको लौटाई जाए।

राम ने पुस्तक खरीदने के लिए मुझसे सौ रुपए उधार लिया।
उसका मुझपर सौ रुपये देना है।
उधार, उधारी, कर्ज, कर्जा, देन, देना

Money or goods or services owed by one person to another.

debt

ಸಾಲ   ಗುಣವಾಚಕ

অর্থ : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು

উদাহরণ : ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.

সমার্থক : ಋಣ, ಕಡ


অন্যান্য ভাষায় অনুবাদ :

जो किसी काम ,वस्तु आदि के बदले किसी को देना हो।

उसने दुकान से सौ रुपए का उधार सामान लिया।
उधार

অর্থ : ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ

উদাহরণ : ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು.

সমার্থক : ಋಣ, ಸಾಲದ


অন্যান্য ভাষায় অনুবাদ :

कर्ज़ के रूप में लिया या दिया हुआ।

बैंक से प्राप्त कर्जाऊ रकम को उसने व्यवसाय में लगाया।
कर्जाऊ