অর্থ : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
উদাহরণ :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
সমার্থক : ರಥ
অন্যান্য ভাষায় অনুবাদ :
অর্থ : ನಾಲ್ಕು ಗಾಲಿ ಚಕ್ರಗಳಿರುವ ಛಾವಣಿ ಹೊದಿಸಿದ ಕುದುರೆಗಾಡಿ
উদাহরণ :
ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಒಂದು ಬಗೆಯ ಕುದರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು.
সমার্থক : ಒಂದು ಬಗೆಯ ಕುದರೆ ಗಾಡಿ
অন্যান্য ভাষায় অনুবাদ :