অর্থ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
উদাহরণ :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
সমার্থক : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಜೀವ ತೆಗೆ
অন্যান্য ভাষায় অনুবাদ :
जीवन का अंत कर देना।
आतंकवादियों ने पाँच व्यक्तियों को मारा।অর্থ : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
উদাহরণ :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
সমার্থক : ಕೊಲೆ ಮಾಡು ಹತ್ಯ ಮಾಡು, ಕೊಲ್ಲು, ವಧೆ ಮಾಡು
অন্যান্য ভাষায় অনুবাদ :
किसी के द्वारा मारा जाना।
मालिक की हत्या हुई है।অর্থ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
উদাহরণ :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
সমার্থক : ಕೊಂದು ಹಾಕು, ಕೊಲ್ಲು, ವಧೆ ಮಾಡು, ಸಂಹಾರ ಮಾಡು
অন্যান্য ভাষায় অনুবাদ :
অর্থ : ಜೀವ ತೆಗೆಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸು
উদাহরণ :
ಸುಗ್ರೀವನು ಬಾಲಿಯನ್ನು ರಾಮನಿಂದ ಕೊಲ್ಲಿಸಿದನು.
সমার্থক : ಅತ್ಯೆ ಮಾಡಿಸು, ಕೊಲ್ಲಿಸು
অন্যান্য ভাষায় অনুবাদ :