অর্থ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
উদাহরণ :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
অন্যান্য ভাষায় অনুবাদ :
An instrumentality needed for an undertaking or to perform a service.
equipmentঅর্থ : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
উদাহরণ :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
সমার্থক : ವಸ್ತು
অন্যান্য ভাষায় অনুবাদ :
অর্থ : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
উদাহরণ :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
সমার্থক : ಪದಾರ್ಥ, ಸನಗು, ಸರಂಜಾಮು, ಸರಕು, ಸಾಮಗ್ರಿ
অন্যান্য ভাষায় অনুবাদ :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।