অর্থ : ಸಾಧ್ಯವಾಗು ಅವಸ್ಥೆ ಅಥವಾ ಭಾವ
উদাহরণ :
ಸರ್ಕಾರದ ಉಪಯುಕ್ತವಾದ ಯೋಜನೆಗಳ ಸಾಧ್ಯತೆಗಳನ್ನು ಜನರು ಉಪಯೋಗಿಸಕೊಳ್ಳಬೇಕು.
অন্যান্য ভাষায় অনুবাদ :
साध्य होने की अवस्था, गुण या भाव।
सरकार उपयुक्त योजनाओं से लघु उद्योगो की वित्तीय साध्यता उपलब्ध कराती है।অর্থ : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
উদাহরণ :
ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
অন্যান্য ভাষায় অনুবাদ :
Capability of existing or happening or being true.
There is a possibility that his sense of smell has been impaired.