পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಧು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಧು   ನಾಮಪದ

অর্থ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

উদাহরণ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

সমার্থক : ಋಷಿ, ಮಾಹಾತ್ಮ, ಮುನಿ, ಸಂತರು


অন্যান্য ভাষায় অনুবাদ :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

অর্থ : ದರಿದ್ರ ವ್ಯಕ್ತಿಬಡವ ವ್ಯಕ್ತಿ

উদাহরণ : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

সমার্থক : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸುಶೀಲ


অন্যান্য ভাষায় অনুবাদ :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

অর্থ : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ

উদাহরণ : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.

সমার্থক : ಗುರುಗಳು, ಸಂತರು, ಸ್ವಾಮಿ, ಸ್ವಾಮೀಜಿ


অন্যান্য ভাষায় অনুবাদ :

साधु, संतों आदि के लिए संबोधन।

आज हमारे गाँव में स्वामी माधवानंद पधारे हैं।
स्वामी

A Hindu religious teacher. Used as a title of respect.

swami

ಸಾಧು   ಗುಣವಾಚಕ

অর্থ : ತಪಸ್ಸು ಮಾಡುವವ

উদাহরণ : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

সমার্থক : ತಪವಂತ, ತಪಸ್ವಿ, ತಪಿಸುವವ, ಸಾಧುವಾದ, ಸಾಧುವಾದಂತ, ಸಾಧುವಾದಂತಹ


অন্যান্য ভাষায় অনুবাদ :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी

অর্থ : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

উদাহরণ : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

সমার্থক : ಮೃಧು, ಮೆತ್ತನೆಯ, ಶಾಂತ, ಸೌಮ್ಯ


অন্যান্য ভাষায় অনুবাদ :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle