অর্থ : ಸುಮಾರಾಗಿರುವ ಅಥವಾ ಕಳಪೆಯಾಗಿರುವ
উদাহরণ :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
সমার্থক : ಕಳಪೆಯ, ಕಳಪೆಯಾದ, ಕಳಪೆಯಾದಂತ, ಕಳಪೆಯಾದಂತಹ, ಸಾಧಾರಣ ಗುಣದ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತ, ಸುಮಾರಾದಂತಹ
অন্যান্য ভাষায় অনুবাদ :
Moderate to inferior in quality.
They improved the quality from mediocre to above average.