পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಧಾರಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಧಾರಣ   ಗುಣವಾಚಕ

অর্থ : ಎಲ್ಲರಿಗು ಇರುವಂತಹ

উদাহরণ : ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.

সমার্থক : ಸಮಾನ್ಯ, ಸರ್ವೆ ಸಮಾನ್ಯ, ಸರ್ವೇ ಸಾಧಾರಣ


অন্যান্য ভাষায় অনুবাদ :

जो सबके के लिए हो।

सुलभ सौचालय सर्वसामान्य लोगों की सुविधा के लिए है।
सर्व साधारण, सर्व सामान्य, सर्वसाधारण, सर्वसामान्य

অর্থ : ಸರ್ವೆ ಸಾಧಾರಣ ವಿಷಯಕ್ಕೆ ಸಂಬಂಧಿಸಿದ

উদাহরণ : ಈ ಮೊಕದ್ದಮೆಯನ್ನು ಸಾಧಾರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದ.

সমার্থক : ಸಾಮಾನ್ಯ


অন্যান্য ভাষায় অনুবাদ :

जनपद से संबंधित।

यह मुकदमा जनपदीय न्यायालय में दायर है।
जनपदीय, ज़िलाई, जानपद, जानपदिक

অর্থ : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ

উদাহরণ : ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.

সমার্থক : ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


অন্যান্য ভাষায় অনুবাদ :

जो किसी मानक, या मान्य स्तर या प्रकार आदि के अनुसार हो।

दंगे के बाद अब धीरे-धीरे शहर की हालत सामान्य हो रही है।
नार्मल, सामान्य

অর্থ : ಸಾಧಾರಣವಾಗಿರುವಂತಹ

উদাহরণ : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

সমার্থক : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


অন্যান্য ভাষায় অনুবাদ :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

অর্থ : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

উদাহরণ : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

সমার্থক : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


অন্যান্য ভাষায় অনুবাদ :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung

অর্থ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

উদাহরণ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

সমার্থক : ಸಮಾನ್ಯ, ಸರಳ, ಸೀದಾ-ಸಾದ, ಸುಲಭ


অন্যান্য ভাষায় অনুবাদ :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल