অর্থ : ಉಷ್ಣವನ್ನಾಗಲಿ, ಶಬ್ದವನ್ನಾಗಲಿ, ವಿದ್ಯುತ್ತನ್ನಾಗಲಿ ತನ್ನ ಮೂಲಕ ಸಾಗಿಸುವ ವಸ್ತು
উদাহরণ :
ತಾಂವ್ರ ವಿದ್ಯುತ್ ನನ್ನು ಸಾಗಿಸಬಲ್ಲದು
সমার্থক : ವಹನೀಯ, ಸಾಗಿಸಬಲ್ಲ, ಸಾಗಿಸಬಹುದಾದ
অন্যান্য ভাষায় অনুবাদ :
Having the quality or power of conducting heat or electricity or sound. Exhibiting conductivity.
conductive