পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಕ್ಷ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಕ್ಷ್ಯ   ನಾಮಪದ

অর্থ : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು

উদাহরণ : ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.

সমার্থক : ಆಧಾರ, ಪುರಾವೆ, ಪ್ರಮಾಣ, ಸಾಕ್ಷಿ, ಸ್ಥಿರತ್ವ


অন্যান্য ভাষায় অনুবাদ :

वह कथन या तत्व जिससे कोई बात सिद्ध हो।

सबूत न मिलने के कारण अपराधी बरी हो गया।
इजहार, इज़हार, उपपत्ति, तसदीक, तसदीक़, तस्दीक, तस्दीक़, प्रमाण, शहादत, सबूत, साक्ष्य, सुबूत

Any factual evidence that helps to establish the truth of something.

If you have any proof for what you say, now is the time to produce it.
cogent evidence, proof

অর্থ : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

উদাহরণ : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

সমার্থক : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷಿ


অন্যান্য ভাষায় অনুবাদ :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness