অর্থ : ಮುಂಚೆಯೇ ತಿಳಿದಿರಲಿಲ್ಲ ಅಥವಾ ಗೊತ್ತಿರಲಿಲ್ಲ ಇದಕ್ಕಿದ್ದ ಹಾಗೆ ಪ್ರಾಪ್ತಿ ಅಥವಾ ವ್ಯಕ್ತ ಪಡಿಸಲು ಆಗದೆ ಇರುವ ಇಂದ್ರಿಯಗಳ ಅಗಮ್ಯ ಅನುಭವ
উদাহরণ :
ಗೌತಮ ಬುದ್ಧನಿಗೆ ಬೋದಿವೃಕ್ಷದ ಕೆಳಗೆ ಸಾಕ್ಷಾತ್ಕಾರವಾಯಿತು.
অন্যান্য ভাষায় অনুবাদ :
पहले न समझा या न जाना हुआ, अचानक प्राप्त और व्यक्त न किया जा सकने वाला इंद्रिय अगम्य अनुभव।
गौतम बुद्ध को बोधिवृक्ष के नीचे साक्षात्कार हुआ था।