পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಕು   ನಾಮಪದ

অর্থ : ಚಿಕ್ಕ ಮಕ್ಕಳಿಗಾಗಿ ಇರುವ ಒಂದು ಪ್ರಕಾರದ ಜೋಕಾಲಿಜೋಲಿ

উদাহরণ : ತಾಯಿಯು ಮಕ್ಕಳ ಪಾಲನೆ ಪೋಷಣೆಯಲ್ಲಿ ತಲ್ಲೀನಳಾಗಿದ್ದಾಳೆ.

সমার্থক : ಪಾಲಿಸು, ಪೋಷಿಸು, ಸಂರಕ್ಷಿಸು, ಸಲಹು


অন্যান্য ভাষায় অনুবাদ :

छोटे बच्चों के लिए एक प्रकार का झूला।

माँ बच्चे को पालने में सुला रही है।
गहवारा, पलना, पालना, पिंगूरा, हिंडोरा, हिंडोलना, हिंडोला, हिन्डोरा, हिन्डोलना, हिन्डोला

A baby bed with sides and rockers.

cradle

ಸಾಕು   ಕ್ರಿಯಾಪದ

অর্থ : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

উদাহরণ : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

সমার্থক : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು


অন্যান্য ভাষায় অনুবাদ :

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

অর্থ : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ

উদাহরণ : ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.

সমার্থক : ಪಾಲನೆ-ಪೂಷಣೆ ಮಾಡು


অন্যান্য ভাষায় অনুবাদ :

किसी के निर्वाह के लिए साधन जुटाना।

श्याम एक बड़े परिवार का भरण-पोषण करता है।
भरण-पोषण करना

অর্থ : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು

উদাহরণ : ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.

সমার্থক : ಪಾಲಿಸು, ಪೋಷಿಸು, ಸಲಹು


অন্যান্য ভাষায় অনুবাদ :

भोजन, वस्त्र आदि देकर जीवन रक्षा करना।

हर माँ-बाप अपनी हैसियत के अनुसार,अपने बच्चों को पालते हैं।
परवरिश करना, पालन करना, पालन-पोषण करना, पालना, पालना-पोषना, पोषना

ಸಾಕು   ಗುಣವಾಚಕ

অর্থ : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು

উদাহরণ : ಹಸು ಒಂದು ಸಾಕು ಪ್ರಾಣಿ.

সমার্থক : ಸಾಕುವಂತ, ಸಾಕುವಂತಹ


অন্যান্য ভাষায় অনুবাদ :

जिसको घर में रखा तथा पाला या पोसा जाता हो।

गाय एक पालतू जानवर है।
घरेलू, पालतू, पालू

Converted or adapted to domestic use.

Domestic animals.
Domesticated plants like maize.
domestic, domesticated